ಪೀತಿಯ ಬಂಧುಗಳಿಗೆ
ಪಟ್ಟಸೋಮನಹಳ್ಳಿ ಗಾನಸುಮಾ ನಾದ ನಾನು ನನ್ನ ಹೊಸ ಬ್ಲಾಗ್ "ಗಾನಗಣಿಗಾರಿಕೆ" ಎಂಬ ಸಿನಿಗಾನಮಾಹಿತಿಯ ಅಂಕಣಕ್ಕೆ ನಿಮ್ಮೆಲ್ಲರನ್ನ ಪ್ರೀತಿಯಿಂದ ಸ್ವಾಗತಿಸತ್ತಿರುವೆ.
ಹಳೆಯ ಹಾಡು, ಮಾಹಿತಿ, ಮನೋರಂಜನೆ ಕುರಿತು ನನ್ನ "ಗಾನಗಣಿಗಾರಿಕೆ" ಅಂಕಣವನ್ನು ಓದುವುದು, ಹರಸಿ, ಹಾರೈಸಿ, ಸಲಹೆ ಸಹಕಾರ ನೀಡುವಿರೆಂಬ ವಿಸ್ವಾಸದಲ್ಲಿರುವೆ ..


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ